ಫೆಬ್ರುವರಿ ೨೪ - ಫೆಬ್ರುವರಿ ತಿಂಗಳಿನ ಇಪ್ಪತ್ತ ನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೫೫ನೇ ದಿನ. ಈ ದಿನದ ನಂತರ ೩೧೦ ದಿನಗಳು (ಅಧಿಕ ವರ್ಷದಲ್ಲಿ ೩೧೧ ದಿನಗಳು) ಇರುತ್ತವೆ. ಫೆಬ್ರುವರಿ ೨೦೨೪ == ಪ್ರಮುಖ ಘಟನೆಗಳು == ೧೫೮೨ - ಪೋಪ್ ಹದಿಮೂರನೇ ಗ್ರೆಗೊರಿಯು ಗ್ರೆಗೋರಿಯನ್ ಕ್ಯಾಲೆಂಡರ್ನ ಪ್ರಾರಂಭವನ್ನು ಘೋಷಿಸಿದನು. ೧೭೩೯ - ಇರಾನ್ನ ನಾದಿರ್ ಷಾ ಭಾರತದ ಮುಘಲ್ ಚಕ್ರವರ್ತಿ ಮಹಮದ್ ಷಾನನ್ನು ಕರ್ನಾಲ್‍ನ ಕಾಳಗದಲ್ಲಿ ಸೋಲಿಸಿದನು. ೧೯೨೦ - ನಾಜಿ ಪಕ್ಷದ ಸ್ಥಾಪನೆ. ೧೯೪೬ - ಜಾನ್ ಪೆರಾನ್ ಅರ್ಜೆಂಟಿನದ ರಾಷ್ಟ್ರಪತಿಯಾಗಿ ಆಯ್ಕೆ. ೧೯೮೯ - ದ ಸಟಾನಿಕ್ ವರ್ಸಸ್ನ ಲೇಖಕ ಸಲ್ಮಾನ್ ರಷ್ದಿಯ ಸಾವಿಗೆ ಇರಾನ್ನ ಅಯತೊಲ್ಲ ಖೊಮೇನಿಯು ಮೂರು ಮಿಲಿಯನ್ ಡಾಲರ್ಗಳ ಪ್ರಶಸ್ತಿ ಘೋಷಿಸಿದನು. == ಜನನ == ೧೩೦೪ - ಇಬಿನ್ ಬಟೂಟ, ಪ್ರವಾಸಿಗ. ೧೯೪೮ - ಜೆ. ಜಯಲಲಿತಾ, ಭಾರತೀಯ ರಾಜಕಾರಣಿ. == ನಿಧನ == == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ